ಮುಖವಾಡ ತೊಟ್ಟ ಕಲಾವಿದರ ಬಣ್ಣ ಬಯಲು ಮಾಡುವೆ: ಡಿಕೆಶಿ ಖಡಕ್ ವಾರ್ನಿಂಗ್ | Oneindia Kannada

2019-07-06 3,607

I will not leave those involved in corruption of Kannada and Culture department: Minister DK Shivakumar warning.

ಪ್ರತಿಭಟನೆಗೆ ಜಗ್ಗುವವನು ನಾನಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಏನೇನು ಅವ್ಯವಹಾರ ನಡೆಯುತ್ತಿದೆ ಎಂದು ನನಗೆ ತಿಳಿದಿದೆ, ಎಲ್ಲವನ್ನೂ ಬಯಲುಗೆಳೆಯುತ್ತೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Videos similaires